Some of the selected, the most unforgettable photos from my Photo Album !

Children at CTRL Quarters
ಶಾಲಾ ವಾರ್ಷಿಕೋತ್ಸವದ ದಿನ ರವಿ ಮತ್ತು ಗೆಳೆಯ/ಗೆಳತಿಯರು  ಪ್ರದರ್ಶಿಸಿದ ಒಂದು ಕಾರ್ಯಕ್ರಮ. 
ಚಂದ್ರಣ್ಣ ಬೆಂಗಳೂರಿಗೆ  ಬಂದಾಗ ಶ್ರೀಮತಿ ಪ್ರೇಮಾರವರ ಬಾಡಿಗೆ ಮನೆಯ ಮಹಡಿಯ ಮೇಲೆ ತೆಗೆದ ಚಿತ್ರ (ರಾಮಕೃಷ್ಣ ಫೋಟೋಗ್ರಾಫರ್ ಇರಬಹುದು 

ಮುಂಬಯಿನಿಂದ ಹೊಳಲ್ಕೆರೆಗೆ ಹೋಗಿದ್ದಾಗ  ನಾನು ತೆಗೆದ ಮರೆಯಲಾಗದ  ಫೋಟೋಗಳು

ಸೌ. ನಾಗಮಣಿ ಅತ್ತಿಗೆ, ತೀ. ನಾಗರಾಜ, ಮತ್ತು ಶ್ರೀರಂಗ, ಶ್ರೀಧರ, ಸುಮ, ಸುಧ 

ಹೊಳಲ್ಕೆರೆ ವ್ಯವಸಾಯೋತ್ಪನ್ನ ಮಾರಾಟಗಳ  ಸಹಕಾರಿ ಸಂಘದ ಮಳಿಗೆ  
ಹೊಳಲ್ಕೆರೆ ಅಂಚೆ ಕಚೇರಿ ಕಟ್ಟಡ 
ಹೊಂಡ 
ಭೈರಪ್ಪದೇವರ ಭಾವಿ 
ಈಶ್ವರ ದೇವಸ್ಥಾನ 
ಶ್ರಿ. ವೇಣುಗೋಪಾಲ ದೇವರ ಗುಡಿ 

                                     ಎಮ್. ಎಮ್. ಎಮ್. ಹೈಸ್ಕೂಲ್ ಹೊಳಲ್ಕೆರೆಯ ಆಫೀಸ್ ರೂಂ ದೃಶ್ಯ
                                                                            ಕೆಸರು ಕಟ್ಟೆ
ಸುಂಕದ ರಂಗರಾಯರ ಮನೆ 
                                           ನಮ್ಮ ಹೊಳಲ್ಕೆರೆ ಮನೆಯ ನಡುಮನೆಯ ಬಾಗಿಲು..
                                        ನಡುಮನೆಯ ಮೂಲೆಯಲ್ಲಿ ಇರುವ ಒರಳು ಕಲ್ಲು-ರುಬ್ಬವ ಗುಂಡು
ಶಕ್ಕು ಮತ್ತು ಚಂದ್ರಣ್ಣ 
ಸೌ. ಲಲಿತತ್ತಿಗೆ-ಸುಚಿ  ಅನಂತ ಮೂರ್ತಿ, ಮತ್ತು ಹೆಣ್ಣು ಮಕ್ಕಳ ಜೊತೆಗೆ 
ಶರ್ಲಿ, ರವಿ, ಪ್ರಾಚಿ ಉಕ್ಕಿಡ್ವೆ, ಮತ್ತು ಸರೋಜಾ (ಆಫೀಸ್ ಕ್ವಾರ್ಟರ್ಸ್ ನ ಬಾಲ್ಕನಿಯಲ್ಲಿ)
                            ರವಿ ತನ್ನ ಶಾಲಾ ವಾರ್ಷಿಕ ಸ್ಪರ್ಧೆಯಲ್ಲಿ ಬಹುಮಾನ ತೆಗೆದುಕೊಳ್ಳುತ್ತಿರುವ  ದೃಶ್ಯ 

Comments

All the above events, are as fresh as it has happened just now. Great formatting years of our lives.
Those events mentioned above are as fresh as they happened very recently. The formative years have left a great impact on our lives.

Popular posts from this blog

ತಾಯಿಯಂತೆ ಮಗಳು ನೂಲಿನಂತೆ ಸೀರೆ !

Shri. Venugopala swamy temple, Holalkere !

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !