Shri. Venugopala swamy temple, Holalkere !

ಹೊಳಲ್ಕೆರೆ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವನ್ನು ಪುನರ್ಜಿವಿತಗೊಳಿಸಿದ್ದಾರೆ. ಶ್ರೀ ನಟರಾಜ್ ಮತ್ತು ಗೆಳೆಯರಿಂದ ದೇವಸ್ಥಾನಕ್ಕೆ ಗೋಪುರದ ನಿರ್ಮಾಣವಾಗಿದೆ. ಈಗ ವೇಣುಗೋಪಾಲ ಸ್ವಾಮಿಗೆ ಬೆಳ್ಳಿಯ ಕವಚವನ್ನೂ ಮಾಡಿಸಿದ್ದಾರೆ. ರಥೋತ್ಸವದ ಸಮಯದಲ್ಲಿ ಮತ್ತು ವಿಶೇಷ ಪೂಜಾ ಸಮಯದಲ್ಲಿ ಇದನ್ನು ತೊಡಿಸಿ ಸ್ವಾಮಿಗೆ ಅಲಂಕಾರ ಮಾಡಿಸುತ್ತಾರೆ.  



Comments

Now, Holalkere should be included in the itenaray of tourist map. Now Lord Ganesh temple along with Lord Venugopala temple are ready for visit. Jai Ganesh, and Hare krishna Hare rama....
Anonymous said…
Hoalalkere is the place for Ganapathi and Gopala krishna temples. It can be included in the itenerary of tourist guide.

Popular posts from this blog

ತಾಯಿಯಂತೆ ಮಗಳು ನೂಲಿನಂತೆ ಸೀರೆ !

Shri. Chitradurga Mahadev Bhatt, Bombay's one of the Great Yoga teachers during 1950s to 1980s !

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !