Welcome to Chi. Anish Smitha Vishvanath !!

ಪ್ರೀತಿಯ  ಚಿ. ಸೌ. ಸ್ಮಿತಾ, ಹಾಗೂ  ಚಿ. ವಿಶ್ವನಾಥ್ ರಿಗೆ, 
ನಿಮ್ಮಿಬ್ಬರ  ಜೀವನದಲ್ಲಿ  ಪ್ರೀತಿಯ ಅಲೆಯಾಗಿ ತೇಲಿಬಂದ  ಈ ಪುಟ್ಟನಿಗೆ ಅತ್ಯಾದರದ  ಸ್ವಾಗತ, ಹಾಗೂ ನಮ್ಮೆಲ್ಲರ ಶುಭಕಾಮನೆಗಳು !
೨೦೧೪ ನೆ ಇಸವಿಯ  ಸೆಪ್ಟೆಂಬರ್, ೨೭, ಮನೆಯಲ್ಲಿ ಎಲ್ಲರಿಗೂ ಒಂದು ಮರೆಯಲಾರದ ಸುದಿನವಲ್ಲವೇ ! 
ನಮಗೂ ಈ ಪುಟ್ಟ ಮರಿಯನ್ನು ನೋಡುವ ಆಶೆಯಾಗಿದೆ !

-ಶುಭಾಶೀರ್ವಾದಗಳೊಂದಿಗೆ,

-ವೆಂಕಟೇಶ್, ಸರೋಜ, ರವಿ, ಪ್ರಕಾಶ್,   

Comments

Popular posts from this blog

ತಾಯಿಯಂತೆ ಮಗಳು ನೂಲಿನಂತೆ ಸೀರೆ !

Shri. Chitradurga Mahadev Bhatt, Bombay's one of the Great Yoga teachers during 1950s to 1980s !

ಮಧುರ ಕ್ಷಣ- ಸರಸ್ವತಿ ಸಮ್ಮಾನ್, ಪದ್ಮ ಭೂಷಣ ಪ್ರಶಸ್ತಿ ವಿಜೇತ, ಡಾ. ಎಸ್ ಎಲ್. ಭೈರಪ್ಪನವರ ಜತೆ ಸಂದರ್ಶನ !