ಸನ್. ೨೦೧೨-೧೩ ರಲ್ಲಿ ನಾವು ಶಿವಮೊಗ್ಗಕ್ಕೆ ಹೋಗಿಬಂದೆವು ! Visit to Shimoga (2012-2013)
* ಸನ್. ೨೦೧೨ ರ ಡಿಸೆಂಬರ್, ೧೫ ರಂದು ಮುಂಬೈನಿಂದ 'ಐರಾವತ' ಬಸ್ಸಿನಲ್ಲಿ ಹೊರಟು ಮಾರನೆಯ ದಿನ, ದಾವಣಗೆರೆ ತಲುಪಿದೆವು. ವೆಂಕಟೇಶನ ಮನೆಯಲ್ಲಿ ಸುಮಾ, ಸಿಂಧು ಭೇಟಿಮಾಡಿ, ಹರೀಶನ ಮನೆಗೆ ಹೋದೆವು. ಅಲ್ಲಿ ಸುಮಾ, ಸುಹಾಸ್ ರನ್ನು ಭೇಟಿಯಾದೆವು.
* ಸುಮಾ ವೆಂಕಟೇಶ್ ನಮ್ಮನ್ನು ಹೊಸದಾಗಿ ನಿರ್ಮಿಸಿದ ಶಂಕರಮಠ, ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋದರು.
* ಮಾರನೆಯ ದಿನ, ಬಸ್ಸಿನಲ್ಲಿ ಶಿವಮೊಗ್ಗೆಗೆ ಪ್ರಯಾಣ. ಅಲ್ಲಿ ಮಹಾತ್ಮ ಗಾಂಧಿ ಪಾರ್ಕ್, ಶಿವಪ್ಪನಾಯಕ ಅರಮನೆ, ಮಾರಿಕಾಂಬ ದೇವಸ್ಥಾನ, ಕೋಟೆ ಆಂಜನೇಯ, ನಿಮಿಶಾಂಬ ದೇವಸ್ಥಾನ, ಶಂಕರಮಠ, ಗಣಪತಿ, ಶನಿಸ್ಚರ ದೇವಾಲಯ
* ಕಾರಿನಲ್ಲಿ ನಾನು, ಸರೋಜ, ಸಾವಿತ್ರಿ, ನಾಗಣ್ಣ, ಸಿಗಂದೂರಿನ ಚೌಡೇಶ್ವರಿ ಕೊಲ್ಲೂರಿನ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ.
* ಅಲ್ಲಿಂದ, ಚಿತ್ರದುರ್ಗಕ್ಕೆ ಪ್ರಯಾಣ ಬಸ್ಸಿನಲ್ಲಿ. ಅಲ್ಲಿ, ಅನಂತನ ಮನೆಯಲ್ಲಿ ಆತಿಥ್ಯ. ಉತ್ಸವಾಂಬಾ, ವೆಂಕಟರಮಣ, ಆಂಜನೇಯ, ಗಣಪತಿ, ಶಂಕರಮಠ, ಬನಶಂಕರಿದೇವಸ್ಥಾನ, ಬೀಸುವಕಲ್ಲು, ರಾಯರ ಮಠ, ಮರುಗರಾಜೇಂದ್ರ ಮಠಕ್ಕೆ ಭೇಟಿ.
* ಚಿತ್ರದುರ್ಗದಲ್ಲಿ ಗೋಪಣ್ಣನ ಮನೆಯಲ್ಲಿ ಆತಿಥ್ಯ. ಭಾರ್ಗವಿ ಜೊತೆ. ಹಿಂದಿನ ದಿನ, ಹೊಳಲ್ಕೆರೆ, ಪ್ರಸನ್ನ ಗಣಪತಿ, ಗೋಪಾಲಸ್ವಾಮಿ ದೇವಸ್ಥಾನ, ವೀರಭದ್ರಸ್ವಾಮಿ ದೇವಾಲಯ, ಹೈಸ್ಕೂಲ್, ರುದ್ರಭೂಮಿ, ಸಂದರ್ಶನ. ಮಾಳೇನಹಳ್ಳಿ ರಂಗನಾಥ ದೇವಾಲಯ, ನೂಲೇನೂರಿನ ದತ್ತಾತ್ರೇಯ ಮಠ, ನೋಡಿಬಂದೆವು.
* ಮುಂದಿನ ದಿನ, ನಳಿನಮ್ಮನವರು ನಮ್ಮನ್ನು ತಾಳ್ಯಕ್ಕೆ ಕರೆದುಕೊಂಡು ಹೋಗಿ ಆಂಜನೇಯನ ದರ್ಶನ ಮಾಡಿಸಿದರು.
* ಅಲ್ಲಿಂದ ಬೆಂಗಳೂರು, ರಾಮಕೃಷ್ಣನ ಮನೆ, ಬನಶಂಕರಿ, ಗಣಪತಿ ದೇವಾಲಯ. ನಾಗರಾಜನ ಮನೆ, ಗಣೇಶನ ದೇವಸ್ಥಾನಕ್ಕೆ ಭೇಟಿ.
* ಅಂಬುಮನೆಯಲ್ಲಿ ಸ್ಮಿತ ನಮ್ಮನ್ನು 'ಇಸ್ಕಾನ್ ದೇವಸ್ಥಾನ'ಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ಹೋಟೆಲ್ ನಲ್ಲಿ ನಮಗೆ ಊಟಮಾಡಿಸಿದರು.
* ಶಂಕರಣ್ಣನ ಮನೆ, ಚೇತನ ಕಾರ್ಯಕ್ರಮ, 'ರಂಗಣ್ಣನ ಕನಸಿನದಿನಗಳು ನಾಟಕ', ನೋಡಿದೆವು. ಗವಿ ಗಂಗಾಧರೇಶ್ವರ, ಬಂಡಿ ಮಹಾಂಕಾಳಿ ದೇವಾಲಯ. ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಮನೆ, ನಾನು, ಶಂಕರ, ಶಂಕರಣ್ಣ ಅಲ್ಲಿ ಸೇರಿದ್ದೆವು. ಬೆಳಿಗ್ಯೆ ಹೋದವರು, ಅಲ್ಲಿಯೇ ತಿಂಡಿ-ಊಟ ಮುಗಿಸಿದ ನಂತರ, ಮದ್ಯಾನ್ಹ ೪-೩೦ ಕ್ಕೆ ವಾಪಸ್ಸಾದೆವು. ಮೂರ್ತಿಯವರ ಸೊಸೆಯವರು ಮಾಡಿದ ಆಡಿಗೆ, ಬಹಳ ಸ್ವಾದಿಷ್ಠವಾಗಿತ್ತು. ತಾಯಿ ನಾಗರತ್ನಮ್ಮನವರು, ನಮ್ಮೊಡನೆ ಬಹಳ ಆತ್ಮೀಯವಾಗಿ ಮಾತಾಡಿದರು. ಮೂರ್ತಿ ಇದರ ಮಧ್ಯೆ ಒಂದು ಚಿಕ್ಕ ಕಾರ್ಯಕ್ರಮಕ್ಕೆ ಹೋಗಬೇಕಾಗಿ ಬಂತು ಆ ಸಮಯದಲ್ಲಿ ನಾವೆಲ್ಲ ಅದು ಇದು ಮಾತಾಡಿದೆವು. ಆಮೇಲೆ ಮೂರ್ತಿ ಬಂದಮೇಲೆ ನಾನು ಮೂರ್ತಿ ಜೊತೆ ಸಂವಾದನಡೆಸಿ, ಅದನ್ನು ದ್ವನಿಮುದ್ರಿಸಿದೆ. ಆ ಮಾತುಕತೆಯಲ್ಲಿ ಎಲ್ಲರೂ ಪಾಲ್ಗೊಂಡಿದ್ದೆವು. ಬಹಳ ವರ್ಷಗಳ ಬಳಿಕ ಹಳೆಯ ಗೆಳೆಯರು ಸೇರಿದ್ದು, ಕಳೆದ ಸಮಯದಿಂದ ಅದೊಂದು, ಅತಿ ಮುದಕೊಟ್ಟ ದಿನವಾಗಿತ್ತು.
* ಮೂರ್ತಿಯ ಮೊಮ್ಮಗಳು ಹಾಡಿದ ಗೀತೆ, ಬಹಳ ಸೊಗಸಾಗಿತ್ತು. ನಾನು ಅದನ್ನು ಧ್ವನಿ ಮುದ್ರಿಸಿದೆ. ಈಗಲೂ ಸಮಯ ಒದಗಿದಾಗೆಲ್ಲಾ ನಾನು ಕೇಳುತ್ತಿದ್ದೇನೆ.
* ಅನ್ನಪೂರ್ಣ ಮನೆ,
* ಸಾವಿತ್ರಿ ಮನೆ,
* ಜನವರಿ, ೯ ರಂದು ರಾತ್ರಿ ೮-೧೦ ಕ್ಕೆ ಬೆಂಗಳೂರಿನಿಂದ ಹೊರಡುವ 'ಉದ್ಯಾನ್ ಎಕ್ಸ್ ಪ್ರೆಸ್' ನಲ್ಲಿ ಪ್ರಯಾಣಿಸಿ ೨೦೧೩ ರ, ಜನವರಿ ೧೦ ರಂದು ಮುಂಬೈ ತಲುಪಿದೆವು. ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಶಂಕರನಾರಾಯಣ ಬಂದಿದ್ದ.
Mahatma Gandhi park, ShimogaMahatma Gandhi park, Shimoga
Shimoga
Shimoga
Shimoga1
ಈ ಗುಂಪಿನಲ್ಲಿ ಖಂಡಿತವಾಗಿ ನಾವೆಲ್ಲಾ ವೆಂಕಟೇಶ್ ಪರಿವಾರವನ್ನು ಮಿಸ್ ಮಾಡ್ಕೊಳ್ಳುತ್ತಿದ್ದೇವೆ.
Davangere city.
Suhas Atreya
Lalithamma at Shivamogga.At Shivamogga
At Siganduru
KTN & HRLV
4 Brothers and Sisters, at Shimoga
With Geetha shankaranarayan,
With KTN
Sigandur
At Kolluru
At Sauparnika river
Prasanna Ganapathy temple, Holalkere
Venugopal temple, Holalkere
At Rudrabhumi, Holalkere
At Talya
Talya, Hanumappa
At Malenahalli
Talya
Halurameshwar
Shakunthala's home,
Ratnamma's home, Bengaluru
HRR's house, Bengaluru
Anantha's home,
Palace (Shivappanayaka's)Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
Shivappanayaka's, Palace, at Shimoga
After the Vaidika, at Shimoga
At Malenahalli Rajagopura
Holalkere's Prasanna Ganapathy
Teji dance
Hanumappa
Bhargavi with her friend
MMM High School, Holalkere
Comments