Some of the selected, the most unforgettable photos from my Photo Album !
Children playing happily at CTRL Quarters, Mahim, Mumbai Children at CTRL Quarters ಶಾಲಾ ವಾರ್ಷಿಕೋತ್ಸವದ ದಿನ ರವಿ ಮತ್ತು ಗೆಳೆಯ/ಗೆಳತಿಯರು ಪ್ರದರ್ಶಿಸಿದ ಒಂದು ಕಾರ್ಯಕ್ರಮ. ಚಂದ್ರಣ್ಣ ಬೆಂಗಳೂರಿಗೆ ಬಂದಾಗ ಶ್ರೀಮತಿ ಪ್ರೇಮಾರವರ ಬಾಡಿಗೆ ಮನೆಯ ಮಹಡಿಯ ಮೇಲೆ ತೆಗೆದ ಚಿತ್ರ (ರಾಮಕೃಷ್ಣ ಫೋಟೋಗ್ರಾಫರ್ ಇರಬಹುದು ಮುಂಬಯಿನಿಂದ ಹೊಳಲ್ಕೆರೆಗೆ ಹೋಗಿದ್ದಾಗ ನಾನು ತೆಗೆದ ಮರೆಯಲಾಗದ ಫೋಟೋಗಳು ಸೌ. ನಾಗಮಣಿ ಅತ್ತಿಗೆ, ತೀ. ನಾಗರಾಜ, ಮತ್ತು ಶ್ರೀರಂಗ, ಶ್ರೀಧರ, ಸುಮ, ಸುಧ ಹೊಳಲ್ಕೆರೆ ವ್ಯವಸಾಯೋತ್ಪನ್ನ ಮಾರಾಟಗಳ ಸಹಕಾರಿ ಸಂಘದ ಮಳಿಗೆ ಹೊಳಲ್ಕೆರೆ ಅಂಚೆ ಕಚೇರಿ ಕಟ್ಟಡ ಹೊಂಡ ಭೈರಪ್ಪದೇವರ ಭಾವಿ ಈಶ್ವರ ದೇವಸ್ಥಾನ ಶ್ರಿ. ವೇಣುಗೋಪಾಲ ದೇವರ ಗುಡಿ ಎಮ್. ಎಮ್. ಎಮ್. ಹೈಸ್ಕೂಲ್ ಹೊಳಲ್ಕೆರೆಯ ಆಫೀಸ್ ರೂಂ ದೃಶ್ಯ ...