Welcome to Chi. Anish Smitha Vishvanath !!
ಪ್ರೀತಿಯ ಚಿ. ಸೌ. ಸ್ಮಿತಾ, ಹಾಗೂ ಚಿ. ವಿಶ್ವನಾಥ್ ರಿಗೆ, ನಿಮ್ಮಿಬ್ಬರ ಜೀವನದಲ್ಲಿ ಪ್ರೀತಿಯ ಅಲೆಯಾಗಿ ತೇಲಿಬಂದ ಈ ಪುಟ್ಟನಿಗೆ ಅತ್ಯಾದರದ ಸ್ವಾಗತ, ಹಾಗೂ ನಮ್ಮೆಲ್ಲರ ಶುಭಕಾಮನೆಗಳು ! ೨೦೧೪ ನೆ ಇಸವಿಯ ಸೆಪ್ಟೆಂಬರ್, ೨೭, ಮನೆಯಲ್ಲಿ ಎಲ್ಲರಿಗೂ ಒಂದು ಮರೆಯಲಾರದ ಸುದಿನವಲ್ಲವೇ ! ನಮಗೂ ಈ ಪುಟ್ಟ ಮರಿಯನ್ನು ನೋಡುವ ಆಶೆಯಾಗಿದೆ ! -ಶುಭಾಶೀರ್ವಾದಗಳೊಂದಿಗೆ, -ವೆಂಕಟೇಶ್, ಸರೋಜ, ರವಿ, ಪ್ರಕಾಶ್,