Posts

Showing posts from 2013

ಸನ್. ೨೦೧೨-೧೩ ರಲ್ಲಿ ನಾವು ಶಿವಮೊಗ್ಗಕ್ಕೆ ಹೋಗಿಬಂದೆವು ! Visit to Shimoga (2012-2013)

Image
* ಸನ್. ೨೦೧೨ ರ ಡಿಸೆಂಬರ್, ೧೫ ರಂದು  ಮುಂಬೈನಿಂದ 'ಐರಾವತ' ಬಸ್ಸಿನಲ್ಲಿ ಹೊರಟು ಮಾರನೆಯ ದಿನ, ದಾವಣಗೆರೆ ತಲುಪಿದೆವು.  ವೆಂಕಟೇಶನ ಮನೆಯಲ್ಲಿ ಸುಮಾ, ಸಿಂಧು ಭೇಟಿಮಾಡಿ, ಹರೀಶನ ಮನೆಗೆ ಹೋದೆವು. ಅಲ್ಲಿ ಸುಮಾ, ಸುಹಾಸ್ ರನ್ನು ಭೇಟಿಯಾದೆವು. * ಸುಮಾ ವೆಂಕಟೇಶ್ ನಮ್ಮನ್ನು ಹೊಸದಾಗಿ ನಿರ್ಮಿಸಿದ ಶಂಕರಮಠ, ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. * ಮಾರನೆಯ ದಿನ,  ಬಸ್ಸಿನಲ್ಲಿ ಶಿವಮೊಗ್ಗೆಗೆ ಪ್ರಯಾಣ.  ಅಲ್ಲಿ ಮಹಾತ್ಮ ಗಾಂಧಿ ಪಾರ್ಕ್, ಶಿವಪ್ಪನಾಯಕ ಅರಮನೆ, ಮಾರಿಕಾಂಬ ದೇವಸ್ಥಾನ, ಕೋಟೆ ಆಂಜನೇಯ, ನಿಮಿಶಾಂಬ ದೇವಸ್ಥಾನ, ಶಂಕರಮಠ, ಗಣಪತಿ, ಶನಿಸ್ಚರ ದೇವಾಲಯ * ಕಾರಿನಲ್ಲಿ  ನಾನು, ಸರೋಜ, ಸಾವಿತ್ರಿ, ನಾಗಣ್ಣ,  ಸಿಗಂದೂರಿನ ಚೌಡೇಶ್ವರಿ ಕೊಲ್ಲೂರಿನ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ. *  ಅಲ್ಲಿಂದ,  ಚಿತ್ರದುರ್ಗಕ್ಕೆ ಪ್ರಯಾಣ ಬಸ್ಸಿನಲ್ಲಿ. ಅಲ್ಲಿ, ಅನಂತನ ಮನೆಯಲ್ಲಿ ಆತಿಥ್ಯ.  ಉತ್ಸವಾಂಬಾ, ವೆಂಕಟರಮಣ, ಆಂಜನೇಯ, ಗಣಪತಿ, ಶಂಕರಮಠ, ಬನಶಂಕರಿದೇವಸ್ಥಾನ, ಬೀಸುವಕಲ್ಲು, ರಾಯರ ಮಠ, ಮರುಗರಾಜೇಂದ್ರ  ಮಠಕ್ಕೆ ಭೇಟಿ.  * ಚಿತ್ರದುರ್ಗದಲ್ಲಿ ಗೋಪಣ್ಣನ ಮನೆಯಲ್ಲಿ ಆತಿಥ್ಯ. ಭಾರ್ಗವಿ ಜೊತೆ. ಹಿಂದಿನ ದಿನ, ಹೊಳಲ್ಕೆರೆ, ಪ್ರಸನ್ನ ಗಣಪತಿ, ಗೋಪಾಲಸ್ವಾಮಿ ದೇವಸ್ಥಾನ, ವೀರಭದ್ರಸ್ವಾಮಿ ದೇವಾಲಯ, ಹೈಸ್ಕೂಲ್, ರುದ್ರಭೂ...