Chi. Anish, is growing fast !
We are very happy that Chi. Anish is growing fast and has become the 'Darling of the entire house' !
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಗ್ರಾಮ ನಮ್ಮ ರಾಜ್ಯದ ಅತಿಹಿಂದುಳಿದ ಪ್ರದೇಶಗಳಲ್ಲೊಂದು. ಜೊತೆಗೆ ಬೆಂಗಾಡು. ಶಾಲೆಗಳೂ ಇಲ್ಲದೆ ನಮ್ಮೂರಿನ ’ಐಕಳು’ ನೆರೆಊರುಗಳಿಗೆ ಹೋಗಿ ವಿದ್ಯಾರ್ಜನೆ ಮಾಡಿದ ಸಂಗತಿಗಳಿವೆ ! ಮಿರಜ್-ಬೆಂಗಳೂರು ರೈಲುಮಾರ್ಗ ಎಳೆಯಲು ಸರ್ಕಾರ ಹೊಳಲ್ಕೆರೆಯ ಗಣ್ಯರನ್ನು ವಿಚಾರಿಸಿದಾಗ, ಅವರು ಊರಿನಿಂದ ೪ ಮೈಲಿದೂರದಲ್ಲಿ ರೈಲುಕಂಬಿಗಳನ್ನು ಎಳೆಯಲು ವಿನಂತಿಸಿಕೊಂಡರಂತೆ. ಇದೂ ಪ್ರಗತಿಗೆ ಅಡ್ಡಬಂದ ಸಂಗತಿಗಳಲ್ಲೊಂದು...